¡Sorpréndeme!

ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ,ರಸ್ತೆ ಮಾರ್ಗ ಬಂದ್ | Raichur Rain Effect

2022-07-17 12 Dailymotion

ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ,ರಸ್ತೆ ಮಾರ್ಗ ಬಂದ್ | Raichur Rain Effect

#publictv #raichur #raindamage

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ
1.74 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ರಾಯಚೂರಿನ ಶೀಲಹಳ್ಳಿ ಸೇತುವೆ ಮುಳುಗಡೆ ,ರಸ್ತೆ ಮಾರ್ಗ ಬಂದ್
ನಡುಗಡ್ಡೆಯಾದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮದ ಸಂಪರ್ಕ ಕಡಿತ
45 ಕಿ.ಮೀ ಸುತ್ತುವರಿದು ಬರಬೇಕಾದ ಅನಿವಾರ್ಯತೆ

Watch Live Streaming On http://www.publictv.in/live